ನಮಸ್ಕಾರ ಸ್ನೇಹಿತರೇ.. Balmer Lawrie & Co. Limited ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಹೊಂದಿರುವ ಹಾಗೂ ಆಸಕ್ತರು ನಿಗದಿ ಪಡಿಸಲಾಗಿರುವ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ಸದರಿ ಹುದ್ದೆಗಳ ವಿದ್ಯಾರ್ಹತೆ ಏನು, ವೇತನ ಎಷ್ಟು, ವಯೋಮಿತಿಯ ಮಾಹಿತಿ, ಅರ್ಜಿ ಶುಲ್ಕ ಎಷ್ಟಿದೆ, ಅಧಿಸೂಚನೆ ಒಳಗೊಂಡಂತೆ ಮುಂತಾದ ವಿವರಣೆಯನ್ನು ಈ ಲೇಖನದಲ್ಲಿ ನೀಡಲಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಥೈಸಿಕೊಂಡು ಅರ್ಜಿ ಭರ್ತಿ ಮಾಡಬಹುದು.
Balmer Lawrie Notification 2023 ಸಂಕ್ಷಿಪ್ತ ಮಾಹಿತಿ:
ನೇಮಕಾತಿ ಸಂಸ್ಥೆ ಹೆಸರು: Balmer Lawrie & Co. Limited
ಸಂಬಳ: 40,000 ರಿಂದ 2,20,000 ರೂ.
ಹುದ್ದೆಗಳು: 27
ಉದ್ಯೋಗ ಸ್ಥಳ: All India
ವಿದ್ಯಾರ್ಹತೆ:
Balmer Lawrie & Co. Limited ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ CA, ICWA, Degree in Engineering, Post Graduation ವಿದ್ಯಾರ್ಹತೆ ಹೊಂದಿರಬೇಕು.
Balmer Lawrie Notification 2023 ವೇತನ ಶ್ರೇಣಿಯ ಮಾಹಿತಿ:
ನೇಮಕಾತಿ ನಿಯಮಗಳ ಪ್ರಕಾರ
ಸಹಾಯಕ ವ್ಯವಸ್ಥಾಪಕ – 40,000 ರಿಂದ 1,40,000 ರೂ.
ಉಪ ವ್ಯವಸ್ಥಾಪಕ – 50,000-1,60,000 ರೂ.
ಮ್ಯಾನೇಜರ್ – .60,000-1,80,000 ರೂ.
ಹಿರಿಯ ವ್ಯವಸ್ಥಾಪಕ – 70,000 ರಿಂದ 2,00,000 ರೂ.
ಮುಖ್ಯ ವ್ಯವಸ್ಥಾಪಕರು – 80,000 ರಿಂದ 2,20,000 ರೂ.ಪ್ರೊಬೇಷನರಿ ಅಧಿಕಾರಿ ಹುದ್ದೆಗೆ 36,000 ರಿಂದ 63,840 ರೂ ವೇತನವನ್ನು ನಿಗದಿ ಪಡಿಸಲಾಗಿರುತ್ತದೆ.
ಹುದ್ದೆಗಳ ವಿವರ:
ಸಹಾಯಕ ವ್ಯವಸ್ಥಾಪಕ – 14
ಉಪ ವ್ಯವಸ್ಥಾಪಕ – 5
ಮ್ಯಾನೇಜರ್ – 3
ಹಿರಿಯ ವ್ಯವಸ್ಥಾಪಕ – 3
ಮುಖ್ಯ ವ್ಯವಸ್ಥಾಪಕರು – 2
ವಯೋಮಿತಿ ವಿವರ:
ಸಹಾಯಕ ವ್ಯವಸ್ಥಾಪಕ – ಗರಿಷ್ಠ 32 ವರ್ಷ.
ಉಪ ವ್ಯವಸ್ಥಾಪಕ – ಗರಿಷ್ಠ 37 ವರ್ಷ
ಮ್ಯಾನೇಜರ್ – ಗರಿಷ್ಠ 42 ವರ್ಷ
ಹಿರಿಯ ವ್ಯವಸ್ಥಾಪಕ – ಗರಿಷ್ಠ 45 ವರ್ಷ
ಮುಖ್ಯ ವ್ಯವಸ್ಥಾಪಕರು – ಗರಿಷ್ಠ 47 ವರ್ಷ
ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳಿಗೆ: 05 ವರ್ಷಗಳು
PWD (SC/ST) ಅಭ್ಯರ್ಥಿಗಳಿಗೆ: 15 ವರ್ಷಗಳು
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 29-03-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-04-2023
Balmer Lawrie Notification 2023 ಪ್ರಮುಖ ಲಿಂಕ್’ಗಳು:
ಅಧಿಕೃತ ಅಧಿಸೂಚನೆ: ಡೌನ್‌ಲೋಡ್
ಆನ್ ಲೈನ್ ಅರ್ಜಿ: Apply Now
ಅಧಿಕೃತ ವೆಬ್ ಸೈಟ್: balmerlawrie.com