ಪೊಲೀಸ್ ಪಡೆ ಬ್ರಹತ್‌ ನೇಮಕಾತಿ 2023 | CRPF Constable Recruitment 2023

CRPF Constable Recruitment 2023: ನಮಸ್ಕಾರ ಸ್ನೇಹಿತರೇ.. ನಿಮ್ಮ ನೆಚ್ಚಿನ ಮಾಹಿತಿಲೋಕ ವೆಬ್ ಸೈಟ್ ಗೆ ಸ್ವಾಗತ. ನಾವು ಪ್ರಚಲಿತ ಚಾಲ್ತಿಯಲ್ಲಿರುವ ಉದ್ಯೋಗ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೆವೆ. ನೀವು ಉದ್ಯೋಗ ಹುಡುಕುತ್ತಿದ್ದಿರಿ ಎಂದು ಭಾವಿಸುತ್ತೇವೆ, ಮಾಹಿತಿಲೋಕ ತಂಡವು ಅನುಕೂಲಕ್ಕಾಗಿ ಅನೇಕ ಉದ್ಯೋಗ ಮಾಹಿತಿಯನ್ನು ಇಲ್ಲಿ ಸಂಗ್ರಹ ಮಾಡಿ ನೀಡುತ್ತದೆ. ಆದ್ದರಿಂದ ತಾವುಗಳು ನಮ್ಮ ವೆಬ್ ಸೈಟ್ ಗೆ ಭೇಟಿ ನೀಡ ಮಾಹಿತಿಯನ್ನು ಪಡೆಯಬಹುದು.

ಸ್ನೇಹಿತರೇ ಇಂದು ನಿಮ್ಮೊಂದಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ನಲ್ಲಿ‌ ಖಾಲಿ ಇರುವ ಹುದ್ದೆಗಳ ನೇಮಕಾತಿಯ ಮಾಹಿತಿಯನ್ನು ನೀಡಲಿದ್ದೇವೆ. CRPF ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಹೊಂದಿರುವ ಹಾಗೂ ಆಸಕ್ತರು ನಿಗದಿ ಪಡಿಸಲಾಗಿರುವ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

NPCIL ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ

KSAAD ಕಿರಿಯ ಲೆಕ್ಕ ಸಹಾಯಕರ ನೇಮಕಾತಿ 2023

ಸದರಿ ಹುದ್ದೆಗಳ ವಿದ್ಯಾರ್ಹತೆ ಏನು, ವೇತನ ಎಷ್ಟು, ವಯೋಮಿತಿಯ ಮಾಹಿತಿ, ಅರ್ಜಿ ಶುಲ್ಕ ಎಷ್ಟಿದೆ, ಅಧಿಸೂಚನೆ ಒಳಗೊಂಡಂತೆ ಮುಂತಾದ ವಿವರಣೆಯನ್ನು ಈ ಲೇಖನದಲ್ಲಿ ನೀಡಲಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಥೈಸಿಕೊಂಡು ಅರ್ಜಿ ಭರ್ತಿ ಮಾಡಬಹುದು.

CRPF Constable Recruitment 2023 ಸಂಕ್ಷಿಪ್ತ ಮಾಹಿತಿ:

ನೇಮಕಾತಿ ಸಂಸ್ಥೆ ಹೆಸರು: ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF)
ಸಂಬಳ: 21,700 ರಿಂದ 69,100 ರೂ.
ಹುದ್ದೆಗಳು: 1,29,929
ಉದ್ಯೋಗ ಸ್ಥಳ: All India

ವಿದ್ಯಾರ್ಹತೆ:
ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ನಿಯಮಗಳ ಪ್ರಕಾರ ವಿದ್ಯಾರ್ಹತೆ ಹೊಂದಿರಬೇಕು.

ವೇತನ ಶ್ರೇಣಿಯ ಮಾಹಿತಿ:
ನೇಮಕಾತಿ ನಿಯಮಗಳ ಪ್ರಕಾರ ಕಾನ್‌ಸ್ಟೆಬಲ್ ಹುದ್ದೆಗೆ 21,700 ರಿಂದ 69,100 ರೂ. ವೇತನವನ್ನು ನಿಗದಿ ಪಡಿಸಲಾಗಿರುತ್ತದೆ.

ವಯೋಮಿತಿ ವಿವರ:
ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 23 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದ

ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳಿಗೆ: 05 ವರ್ಷಗಳು
OBC ಅಭ್ಯರ್ಥಿಗಳಿಗೆ: 03 ವರ್ಷಗಳು

ಹುದ್ದೆಗಳ ವಿವರ:
ಕಾನ್ಸ್ಟೇಬಲ್ (ಪುರುಷ) – 1,25,262
ಕಾನ್ಸ್ಟೇಬಲ್ (ಮಹಿಳೆ) – 4,667

CRPF Constable Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ‌ ಸಲ್ಲಿಕೆ ಪ್ರಾರಂಭ ದಿನಾಂಕ: (ಶೀಘ್ರವೇ Update ಮಾಡಲಾಗುವುದು)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: (ಶೀಘ್ರವೇ Update ಮಾಡಲಾಗುವುದು)

ಪ್ರಮುಖ ಲಿಂಕ್’ಗಳು:
ಅಧಿಕೃತ ಅಧಿಸೂಚನೆ: ಡೌನ್‌ಲೋಡ್
ಆನ್ ಲೈನ್ ಅರ್ಜಿ: Apply Now (ಶೀಘ್ರವೇ Update ಮಾಡಲಾಗುವುದು)
ಅಧಿಕೃತ ವೆಬ್ ಸೈಟ್: crpf.gov.in

Leave a Comment