GAIL Gas Job Recruitment 2023: ನಮಸ್ಕಾರ ಸ್ನೇಹಿತರೇ.. ನಿಮ್ಮ ನೆಚ್ಚಿನ ಮಾಹಿತಿಲೋಕ ವೆಬ್ ಸೈಟ್ ಗೆ ಸ್ವಾಗತ. ನಾವು ಪ್ರಚಲಿತ ಚಾಲ್ತಿಯಲ್ಲಿರುವ ಉದ್ಯೋಗ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೆವೆ. ನೀವು ಉದ್ಯೋಗ ಹುಡುಕುತ್ತಿದ್ದಿರಿ ಎಂದು ಭಾವಿಸುತ್ತೇವೆ, ಮಾಹಿತಿಲೋಕ ತಂಡವು ಅನುಕೂಲಕ್ಕಾಗಿ ಅನೇಕ ಉದ್ಯೋಗ ಮಾಹಿತಿಯನ್ನು ಇಲ್ಲಿ ಸಂಗ್ರಹ ಮಾಡಿ ನೀಡುತ್ತದೆ. ಆದ್ದರಿಂದ ತಾವುಗಳು ನಮ್ಮ ವೆಬ್ ಸೈಟ್ ಗೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದು.
ಸ್ನೇಹಿತರೇ ಇಂದು ನಿಮ್ಮೊಂದಿಗೆ GAIL ಗ್ಯಾಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯ ಮಾಹಿತಿಯನ್ನು ನೀಡಲಿದ್ದೇವೆ. GAIL ಗ್ಯಾಸ್’ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಹೊಂದಿರುವ ಹಾಗೂ ಆಸಕ್ತರು ನಿಗದಿ ಪಡಿಸಲಾಗಿರುವ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ಸದರಿ ಹುದ್ದೆಗಳ ವಿದ್ಯಾರ್ಹತೆ ಏನು, ವೇತನ ಎಷ್ಟು, ವಯೋಮಿತಿಯ ಮಾಹಿತಿ, ಅರ್ಜಿ ಶುಲ್ಕ ಎಷ್ಟಿದೆ, ಅಧಿಸೂಚನೆ ಒಳಗೊಂಡಂತೆ ಮುಂತಾದ ವಿವರಣೆಯನ್ನು ಈ ಲೇಖನದಲ್ಲಿ ನೀಡಲಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಥೈಸಿಕೊಂಡು ಅರ್ಜಿ ಭರ್ತಿ ಮಾಡಬಹುದು.
GAIL Gas Job Recruitment 2023 ಸಂಕ್ಷಿಪ್ತ ಮಾಹಿತಿ:
ನೇಮಕಾತಿ ಸಂಸ್ಥೆ ಹೆಸರು: GAIL ಗ್ಯಾಸ್ ಲಿಮಿಟೆಡ್
ಸಂಬಳ: 40,000 ರಿಂದ 60,000 ರೂ.
ಹುದ್ದೆಗಳು ಸಂಖ್ಯೆ: 120
ಉದ್ಯೋಗ ಸ್ಥಳ: All India
ವಿದ್ಯಾರ್ಹತೆ:
ವಿದ್ಯಾರ್ಹತೆಯು GAIL ಗ್ಯಾಸ್ ಲಿಮಿಟೆಡ್ ನೇಮಕಾತಿ ನಿಯಮಗಳ ಪ್ರಕಾರ ಇರುತ್ತದೆ.
GAIL Gas Job Recruitment 2023 ವೇತನ ಶ್ರೇಣಿಯ ಮಾಹಿತಿ:
ನೇಮಕಾತಿ ನಿಯಮಗಳ ಪ್ರಕಾರ ಈ ಕೆಳಗಿನ ಹುದ್ದೆಗಳಿಗೆ ವೇತನವನ್ನು ನಿಗದಿ ಪಡಿಸಲಾಗಿರುತ್ತದೆ.
ಸೀನಿಯರ್ ಅಸೋಸಿಯೇಟ್ (ತಾಂತ್ರಿಕ): 60,000 ರೂ
ಸೀನಿಯರ್ ಅಸೋಸಿಯೇಟ್ (ಬೆಂಕಿ ಮತ್ತು ಸುರಕ್ಷತೆ): 60,000 ರೂ
ಸೀನಿಯರ್ ಅಸೋಸಿಯೇಟ್ (ಮಾರ್ಕೆಟಿಂಗ್): 60,000 ರೂ
ಸೀನಿಯರ್ ಅಸೋಸಿಯೇಟ್ (ಹಣಕಾಸು ಮತ್ತು ಖಾತೆಗಳು): 60,000 ರೂ
ಸೀನಿಯರ್ ಅಸೋಸಿಯೇಟ್ (ಕಂಪನಿ ಕಾರ್ಯದರ್ಶಿ): 60,000 ರೂ
ಸೀನಿಯರ್ ಅಸೋಸಿಯೇಟ್ (ಮಾನವ ಸಂಪನ್ಮೂಲ): 60,000 ರೂ
ಜೂನಿಯರ್ ಅಸೋಸಿಯೇಟ್ (ತಾಂತ್ರಿಕ): 40,000 ರೂ
GAIL Gas Job Recruitment 2023 ಹುದ್ದೆಗಳ ವಿವರ ಈ ಕೆಳಗಿನಂತೆ ಇವೆ.
ಸೀನಿಯರ್ ಅಸೋಸಿಯೇಟ್ (ತಾಂತ್ರಿಕ): 72
ಸೀನಿಯರ್ ಅಸೋಸಿಯೇಟ್ (ಬೆಂಕಿ ಮತ್ತು ಸುರಕ್ಷತೆ): 12
ಸೀನಿಯರ್ ಅಸೋಸಿಯೇಟ್ (ಮಾರ್ಕೆಟಿಂಗ್): 6
ಸೀನಿಯರ್ ಅಸೋಸಿಯೇಟ್ (ಹಣಕಾಸು ಮತ್ತು ಖಾತೆಗಳು): 6
ಸೀನಿಯರ್ ಅಸೋಸಿಯೇಟ್ (ಕಂಪನಿ ಕಾರ್ಯದರ್ಶಿ): 2
ಸೀನಿಯರ್ ಅಸೋಸಿಯೇಟ್ (ಮಾನವ ಸಂಪನ್ಮೂಲ): 6
ಜೂನಿಯರ್ ಅಸೋಸಿಯೇಟ್ (ತಾಂತ್ರಿಕ): 16
ವಯೋಮಿತಿ ವಿವರ:
GAIL ಗ್ಯಾಸ್ ಲಿಮಿಟೆಡ್ ಅಧಿಸೂಚನೆ ನಿಯಮಗಳ ಪ್ರಕಾರ ಗರಿಷ್ಠ 32 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.
ವಯೋಮಿತಿ ಸಡಿಲಿಕೆ:
OBC (NCL): 03 ವರ್ಷಗಳು
SC/ST: 05 ವರ್ಷಗಳು
PwBD: 10 ವರ್ಷಗಳು
ಅರ್ಜಿ ಶುಲ್ಕ:
ಅರ್ಜಿ ಶುಲ್ಕವನ್ನು ಈ ಕೆಳಗಿನಂತೆ ನಿಗದಿ ಮಾಡಲಾಗಿದೆ.
SC/ST/PWD: ಶುಲ್ಕ ಇರುವುದಿಲ್ಲ.
ಸಾಮಾನ್ಯ ವರ್ಗ, EWS ಮತ್ತು OBC (NCL) ಅಭ್ಯರ್ಥಿಗಳಿಗೆ: 100 ರೂ
ಪಾವತಿಸುವ ವಿಧಾನ: ಆನ್‌ಲೈನ್
ಪ್ರಮುಖ ದಿನಾಂಕಗಳು:
ಅರ್ಜಿ ಪ್ರಾರಂಭ ದಿನಾಂಕ: 10-03-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-04-2023
ಪ್ರಮುಖ ಲಿಂಕ್’ಗಳು:
ಅಧಿಕೃತ ಅಧಿಸೂಚನೆ: ಡೌನ್ ಲೋಡ್
ಆನ್ ಲೈನ್ ಅಪ್ಲಿಕೇಶನ್: Apply Now
ಅಧಿಕೃತ ವೆಬ್‌ಸೈಟ್: gailgas.com