ಭಾರತೀಯ ಪಶುಪಾಲನಾ ನಿಗಮ ನೇಮಕಾತಿ 2024 | BPNL Recruitment 2024 Notification

BPNL Recruitment 2024: ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಹೊಂದಿರುವ ಹಾಗೂ ಆಸಕ್ತರು ನಿಗದಿ ಪಡಿಸಲಾಗಿರುವ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

ಈ ಹುದ್ದೆಗಳ ವಿದ್ಯಾರ್ಹತೆ, ವೇತನ ಎಷ್ಟು, ವಯೋಮಿತಿಯ ಮಾಹಿತಿ, ಅರ್ಜಿ ಶುಲ್ಕ ಎಷ್ಟಿದೆ, ಅಧಿಸೂಚನೆ ಒಳಗೊಂಡಂತೆ ಮುಂತಾದ ವಿವರಣೆಯನ್ನು ಈ ಲೇಖನದಲ್ಲಿ ನೀಡಲಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಥೈಸಿಕೊಂಡು ಅರ್ಜಿ ಭರ್ತಿ ಮಾಡಬಹುದು.

ಸಂಕ್ಷಿಪ್ತ ಮಾಹಿತಿ:
ನೇಮಕಾತಿ ಸಂಸ್ಥೆ ಹೆಸರು: ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ (BPNL)
ಸಂಬಳ: 15,000 ರೂ. ರಿಂದ 25,000 ರೂ.
ಹುದ್ದೆಗಳು: 1884
ಉದ್ಯೋಗ ಸ್ಥಳ: All India

ವಿದ್ಯಾರ್ಹತೆ:
ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ಅಧಿಸೂಚನೆ ನಿಯಮಗಳ ಪ್ರಕಾರ ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ SSLC, 12th, ಪದವಿ, Graduation in Agriculture/Dairy ಪಡೆದಿರಬೇಕು.

BPNL Recruitment 2024 ವೇತನ ಶ್ರೇಣಿಯ ಮಾಹಿತಿ:
ನೇಮಕಾತಿ ನಿಯಮಗಳ ಪ್ರಕಾರ ಈ ಕೆಳಗಿನಂತೆ ವೇತನವನ್ನು ನಿಗದಿ ಪಡಿಸಲಾಗಿರುತ್ತದೆ.
ಕೇಂದ್ರ ಅಧೀಕ್ಷಕರು – 18,000 ರೂ.
ಸಹಾಯಕ ಕೇಂದ್ರ ಅಧೀಕ್ಷಕರು – 15,000 ರೂ.
ತರಬೇತುದಾರ – 15,000 ರೂ.
ಪ್ರಾಣಿ ಆರೋಗ್ಯ ಕಾರ್ಯಕರ್ತ – 25,000 ರೂ.

ವಯೋಮಿತಿ ವಿವರ:
ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ (BPNL) ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.

ಹುದ್ದೆಗಳ ಮಾಹಿತಿ:
ಕೇಂದ್ರ ಅಧೀಕ್ಷಕರು – 314
ಸಹಾಯಕ ಕೇಂದ್ರ ಅಧೀಕ್ಷಕರು – 628
ತರಬೇತುದಾರ – 942
ಪ್ರಾಣಿ ಆರೋಗ್ಯ ಕಾರ್ಯಕರ್ತ – ನಿರ್ದಿಷ್ಟಪಡಿಸಿಲ್ಲಾ.

ಅರ್ಜಿ ಶುಲ್ಕ:
ಕೇಂದ್ರ ಅಧೀಕ್ಷಕರು ಹುದ್ದೆಗಳು:
ಇತರೆ ಎಲ್ಲಾ ಅಭ್ಯರ್ಥಿಗಳು: 944 ರೂ.

ಸಹಾಯಕ ಕೇಂದ್ರ ಅಧೀಕ್ಷಕರು ಹುದ್ದೆಗಳು:
ಇತರೆ ಎಲ್ಲಾ ಅಭ್ಯರ್ಥಿಗಳು: 826 ರೂ.

ತರಬೇತುದಾರ ಹುದ್ದೆಗಳು:
ಇತರೆ ಎಲ್ಲಾ ಅಭ್ಯರ್ಥಿಗಳು: 708 ರೂ.

ಓದಿ: ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಉದ್ಯೋಗವಕಾಶ

ಪ್ರಾಣಿ ಆರೋಗ್ಯ ಕಾರ್ಯಕರ್ತ ಹುದ್ದೆಗಳು:
ಇತರೆ ಎಲ್ಲಾ ಅಭ್ಯರ್ಥಿಗಳು: 1,000 ರೂ.
ಪಾವತಿಸುವ ವಿಧಾನ: ಆನ್‌ಲೈನ್

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 20-01-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-01-2024

BPNL Recruitment 2024 ಪ್ರಮುಖ ಲಿಂಕ್’ಗಳು:

ಅಧಿಕೃತ ಅಧಿಸೂಚನೆ: ಡೌನ್ಲೋಡ್
ಆನ್ ಲೈನ್ ಅರ್ಜಿ: Apply Now
ಅಧಿಕೃತ ವೆಬ್ ಸೈಟ್: bharatiyapashupalan.com

2 thoughts on “ಭಾರತೀಯ ಪಶುಪಾಲನಾ ನಿಗಮ ನೇಮಕಾತಿ 2024 | BPNL Recruitment 2024 Notification”

Leave a Comment