Civil PSI Key Answers: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇದ್ದ ಸಿವಿಲ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (Civil PSI) 545 ಹುದ್ದೆಗಳ ನೇಮಕಾತಿಗಾಗಿ 23-01-2024 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮರು ಪರೀಕ್ಷೆಯನ್ನು ನಡೆಸಲಾಗಿತ್ತು.
KSP Civil PSI 545 ಹುದ್ದೆಗಳ ನೇಮಕಾತಿ ಮರು ಪರೀಕ್ಷೆಯನ್ನು KEA ಯು ಯಶಸ್ವಿಯಾಗಿ ನಡೆಸಿದೆ. ಈ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗಾಗಿ ಸಾಮಾನ್ಯ ಜ್ಞಾನ (GK) ಪ್ರಶ್ನೆ ಪತ್ರಿಕೆಯ ಅಧಿಕೃತ ಸರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ.
Civil PSI ಮರು ಪರೀಕ್ಷೆಐ ಅಂಕಿ ಅಂಶಗಳು:
- ಒಟ್ಟು ಹುದ್ದೆಗಳು: 545
- ಅರ್ಜಿ ಹಾಕಿದವರು: 54,104
- ಪರೀಕ್ಷೆಗೆ ಗೈರಾದವರು: 18,395
- ಪರೀಕ್ಷೆ ಬರೆದವರು: 35,709 (66%)
- 1 ಹುದ್ದೆಗೆ 65 ಅಭ್ಯರ್ಥಿಗಳ ಫೈನಲ್ ಫೈಟ್ ಆಗಲಿದೆ
KSP 545 Civil PSI Key Answers 2024 PDF
ಕೇಳಗೆ ನೀಡಿರುವ ಲಿಂಕ್ ಮೂಲಕ ಡೌನ್‌ಲೋಡ್ PSI Key Answer PDF ಮಾಡಿಕೊಂಡು ನೀವು ಎಷ್ಟು ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ್ದೀರಿ ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಬಹುದು.