IBPS ಕ್ಲರ್ಕ್ ಹುದ್ದೆಗಳ ನೇಮಕಾತಿ 2023 | IBPS Recruitment 2023 Apply Online

IBPS Recruitment 2023: ಸ್ನೇಹಿತರೇ ಇಂದು ನಿಮ್ಮೊಂದಿಗೆ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯ ಮಾಹಿತಿಯನ್ನು ನೀಡಲಿದ್ದೇವೆ. IBPS ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಹೊಂದಿರುವ ಹಾಗೂ ಆಸಕ್ತರು ನಿಗದಿ ಪಡಿಸಲಾಗಿರುವ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

ಸದರಿ ಹುದ್ದೆಗಳ ವಿದ್ಯಾರ್ಹತೆ ಏನು, ವೇತನ ಎಷ್ಟು, ವಯೋಮಿತಿಯ ಮಾಹಿತಿ, ಅರ್ಜಿ ಶುಲ್ಕ ಎಷ್ಟಿದೆ, ಅಧಿಸೂಚನೆ ಒಳಗೊಂಡಂತೆ ಮುಂತಾದ ವಿವರಣೆಯನ್ನು ಈ ಲೇಖನದಲ್ಲಿ ನೀಡಲಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಥೈಸಿಕೊಂಡು ಅರ್ಜಿ ಭರ್ತಿ ಮಾಡಬಹುದು.

IBPS Recruitment 2023 ಸಂಕ್ಷಿಪ್ತ ಮಾಹಿತಿ:

ನೇಮಕಾತಿ ಸಂಸ್ಥೆ ಹೆಸರು: ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS)
ಸಂಬಳ: ನಿಯಮಗಳ ಪ್ರಕಾರ
ಹುದ್ದೆಗಳು: 4045
ಉದ್ಯೋಗ ಸ್ಥಳ: All india

ವಿದ್ಯಾರ್ಹತೆ:
ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಅಧಿಸೂಚನೆ ನಿಯಮಗಳ ಪ್ರಕಾರ ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದಿರಬೇಕು.

ವೇತನ ಶ್ರೇಣಿಯ ಮಾಹಿತಿ:
ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ನಿಯಮಗಳ ಪ್ರಕಾರ.

ವಯೋಮಿತಿ ವಿವರ:
ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಕನಿಷ್ಠ 20 ವರ್ಷ ಹಾಗೂ ಗರಿಷ್ಠ 28 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.

IBPS Recruitment 2023 ಹುದ್ದೆಗಳ ಮಾಹಿತಿ:
ಆಂಧ್ರಪ್ರದೇಶ – 77
ಅರುಣಾಚಲ ಪ್ರದೇಶ – 6
ಅಸ್ಸಾಂ – 77
ಬಿಹಾರ – 210
ಚಂಡೀಗಢ – 6
ಛತ್ತೀಸ್‌ಗಢ – 84
ದಾದ್ರಾ ಮತ್ತು ನಗರ ಹವೇಲಿ/ದಮನ್ ಮತ್ತು ದಿಯು – 8
ದೆಹಲಿ – 234
ಗೋವಾ – 36
ಗುಜರಾತ್ – 239
ಹರಿಯಾಣ – 174
ಹಿಮಾಚಲ ಪ್ರದೇಶ – 81
ಜಮ್ಮು ಮತ್ತು ಕಾಶ್ಮೀರ – 14
ಜಾರ್ಖಂಡ್ – 52
ಕರ್ನಾಟಕ – 88
ಕೇರಳ – 52
ಮಧ್ಯಪ್ರದೇಶ – 393
ಮಹಾರಾಷ್ಟ್ರ – 527
ಮಣಿಪುರ – 10
ಮೇಘಾಲಯ – 1
ಮಿಜೋರಾಂ – 1
ನಾಗಾಲ್ಯಾಂಡ್ – 3
ಒಡಿಶಾ – 57
ಪಂಜಾಬ್ – 321
ರಾಜಸ್ಥಾನ – 169
ತಮಿಳುನಾಡು – 142
ತೆಲಂಗಾಣ – 27
ತ್ರಿಪುರಾ – 15
ಉತ್ತರ ಪ್ರದೇಶ – 674
ಉತ್ತರಾಖಂಡ – 26
ಪಶ್ಚಿಮ ಬಂಗಾಳ – 241

ಅರ್ಜಿ ಶುಲ್ಕ:
SC/ST/PwBD/EXSM ಅಭ್ಯರ್ಥಿಗಳಿಗೆ: 175 ರೂ.
ಎಲ್ಲಾ ಇತರ ಅಭ್ಯರ್ಥಿಗಳಿಗೆ: 850 ರೂ.
ಪಾವತಿ ವಿಧಾನ: ಆನ್‌ಲೈನ್

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 01-07-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-07-2023

ಪ್ರಮುಖ ಲಿಂಕ್’ಗಳು:
ಅಧಿಕೃತ ಅಧಿಸೂಚನೆ: ಡೌನ್’ಲೋಡ್
ಆನ್ ಲೈನ್ ಅರ್ಜಿ: Apply Now
ಅಧಿಕೃತ ವೆಬ್ ಸೈಟ್: ibps.in
ಮಾಹಿತಿಲೋಕ HomePage: Visit Now

Leave a Comment