IGI ಏವಿಯೇಷನ್ ನೇಮಕಾತಿ 2023 | IGI Aviation Recruitment 2023 Apply Online

IGI Aviation Recruitment 2023: ನಮಸ್ಕಾರ ಸ್ನೇಹಿತರೇ.. ನಿಮ್ಮ ನೆಚ್ಚಿನ ಮಾಹಿತಿಲೋಕ ವೆಬ್ ಸೈಟ್ ಗೆ ಸ್ವಾಗತ. ನಾವು ಪ್ರಚಲಿತ ಚಾಲ್ತಿಯಲ್ಲಿರುವ ಉದ್ಯೋಗ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೆವೆ. ನೀವು ಉದ್ಯೋಗ ಹುಡುಕುತ್ತಿದ್ದಿರಿ ಎಂದು ಭಾವಿಸುತ್ತೇವೆ, ಮಾಹಿತಿಲೋಕ ತಂಡವು ಅನುಕೂಲಕ್ಕಾಗಿ ಅನೇಕ ಉದ್ಯೋಗ ಮಾಹಿತಿಯನ್ನು ಇಲ್ಲಿ ಸಂಗ್ರಹ ಮಾಡಿ ನೀಡುತ್ತದೆ. ಆದ್ದರಿಂದ ತಾವುಗಳು ನಮ್ಮ ವೆಬ್ ಸೈಟ್ ಗೆ ಭೇಟಿ ನೀಡ ಮಾಹಿತಿಯನ್ನು ಪಡೆಯಬಹುದು.

ಸ್ನೇಹಿತರೇ ಇಂದು ನಿಮ್ಮೊಂದಿಗೆ IGI ಏವಿಯೇಷನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯ ಮಾಹಿತಿಯನ್ನು ನೀಡಲಿದ್ದೇವೆ. IGI Aviation ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಹೊಂದಿರುವ ಹಾಗೂ ಆಸಕ್ತರು ನಿಗದಿ ಪಡಿಸಲಾಗಿರುವ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಸದರಿ ಹುದ್ದೆಗಳ ವಿದ್ಯಾರ್ಹತೆ ಏನು, ವೇತನ ಎಷ್ಟು, ವಯೋಮಿತಿಯ ಮಾಹಿತಿ, ಅರ್ಜಿ ಶುಲ್ಕ ಎಷ್ಟಿದೆ, ಅಧಿಸೂಚನೆ ಒಳಗೊಂಡಂತೆ ಮುಂತಾದ ವಿವರಣೆಯನ್ನು ಈ ಲೇಖನದಲ್ಲಿ ನೀಡಲಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಥೈಸಿಕೊಂಡು ಅರ್ಜಿ ಭರ್ತಿ ಮಾಡಬಹುದು.

IGI Aviation Recruitment 2023 ಸಂಕ್ಷಿಪ್ತ ಮಾಹಿತಿ:

ನೇಮಕಾತಿ ಸಂಸ್ಥೆ ಹೆಸರು: IGI ಏವಿಯೇಷನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (IGI Aviation)
ಸಂಬಳ: 25,000 ರಿಂದ 35,000 ರೂ.
ಹುದ್ದೆಗಳು: 1086
ಉದ್ಯೋಗ ಸ್ಥಳ: All India

ಶೈಕ್ಷಣಿಕ ಅರ್ಹತೆ:
IGI ಏವಿಯೇಷನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ IGI Aviation ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಪಿಯುಸಿ  ಪೂರ್ಣಗೊಳಿಸಿರಬೇಕು‌.

ವೇತನ ಶ್ರೇಣಿಯ ಮಾಹಿತಿ:
ನೇಮಕಾತಿ ನಿಯಮಗಳ ಪ್ರಕಾರ ಈ ಕೆಳಗಿನಂತೆ ವೇತನವನ್ನು ನಿಗದಿ ಪಡಿಸಲಾಗಿರುತ್ತದೆ.
Customer Service Agent – 25,000 ರಿಂದ 35,000 ರೂ.

ವಯೋಮಿತಿ ವಿವರ:
IGI ಏವಿಯೇಷನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (IGI Aviation) ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷ ವಯೋಮಿತಿ ನಿಗದಿ ಪಡಿಸಲಾಗಿದೆ.

ಪರೀಕ್ಷಾ ಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೆ: 350 ರೂ.
ಪಾವತಿಸುವ ವಿಧಾನ: ಆನ್’ಲೈನ್

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 12-04-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-06-2023

IGI Aviation Recruitment 2023 ಪ್ರಮುಖ ಲಿಂಕ್’ಗಳು:
ಅಧಿಕೃತ ಅಧಿಸೂಚನೆ: ಡೌನ್ಲೋಡ್
ಆನ್ ಲೈನ್ ಅರ್ಜಿ: Apply Now
ಅಧಿಕೃತ ವೆಬ್ ಸೈಟ್: igiaviationdelhi.com

Leave a Comment