ರಾಷ್ಟ್ರೀಯ ವಿದ್ಯುನ್ಮಾನ & ಮಾಹಿತಿ ತಂತ್ರಜ್ಞಾನ ಸಂಸ್ಥೆ ನೇಮಕಾತಿ 2023 | NIELIT Recruitment 2023 Apply Online @nielit.gov.in

NIELIT Recruitment 2023: ರಾಷ್ಟ್ರೀಯ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ (NIELIT) ಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಹೊಂದಿರುವ ಹಾಗೂ ಆಸಕ್ತರು ನಿಗದಿ ಪಡಿಸಲಾಗಿರುವ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

ಈ ಹುದ್ದೆಗಳ ವಿದ್ಯಾರ್ಹತೆ, ವೇತನ ಎಷ್ಟು, ವಯೋಮಿತಿಯ ಮಾಹಿತಿ, ಅರ್ಜಿ ಶುಲ್ಕ ಎಷ್ಟಿದೆ, ಅಧಿಸೂಚನೆ ಒಳಗೊಂಡಂತೆ ಮುಂತಾದ ವಿವರಣೆಯನ್ನು ಈ ಲೇಖನದಲ್ಲಿ ನೀಡಲಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಥೈಸಿಕೊಂಡು ಅರ್ಜಿ ಭರ್ತಿ ಮಾಡಬಹುದು.

ಸಂಕ್ಷಿಪ್ತ ಮಾಹಿತಿ:
ನೇಮಕಾತಿ ಸಂಸ್ಥೆ ಹೆಸರು: ರಾಷ್ಟ್ರೀಯ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ (NIELIT)
ಸಂಬಳ: 18,000 ರಿಂದ 92,300 ರೂ.
ಹುದ್ದೆಗಳು: 80
ಉದ್ಯೋಗ ಸ್ಥಳ: All india

ವಿದ್ಯಾರ್ಹತೆ:
ಡ್ರಾಫ್ಟ್‌ಮನ್ ಸಿ – 10th, ITI
ಪ್ರಯೋಗಾಲಯ ಸಹಾಯಕ ಬಿ – 10th, 12th
ಪ್ರಯೋಗಾಲಯ ಸಹಾಯಕ ಎ – 10th, 12th
Tradesman  ಬಿ – – 10th, ITI
ಸಹಾಯಕ ಬಿ – 10th

NIELIT Recruitment 2023 ವೇತನ ಶ್ರೇಣಿಯ ಮಾಹಿತಿ:
ಡ್ರಾಫ್ಟ್‌ಮನ್ ಸಿ – 29,200 ರಿಂದ 92,300 ರೂ.
ಪ್ರಯೋಗಾಲಯ ಸಹಾಯಕ ಬಿ –  25,500 ರಿಂದ 81,100 ರೂ.
ಪ್ರಯೋಗಾಲಯ ಸಹಾಯಕ ಎ – 19,900 ರಿಂದ 63,200 ರೂ.
Tradesman  ಬಿ – 19,900 ರಿಂದ 63,200 ರೂ.
ಸಹಾಯಕ ಬಿ – 18,000 ರಿಂದ 56,900 ರೂ.

ವಯೋಮಿತಿ ವಿವರ:
ರಾಷ್ಟ್ರೀಯ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ (NIELIT) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಗರಿಷ್ಠ 27 ವರ್ಷ ಮೀರಿರಬಾರದು.

ಓದಿ: NTPC Recruitment 2023

ಅರ್ಜಿ ಶುಲ್ಕ:
SC/ST/ಮಹಿಳೆ/PWD ಅಭ್ಯರ್ಥಿಗಳಿಗೆ: ಶುಲ್ಕ ಇರುವುದಿಲ್ಲ.
ಸಾಮಾನ್ಯ ಮತ್ತು ಇತರ ಎಲ್ಲಾ ಅಭ್ಯರ್ಥಿಗಳಿಗೆ: 200 ರೂ.
ಪಾವತಿಸುವ ವಿಧಾನ: ಆನ್‌ಲೈನ್

ಹುದ್ದೆಗಳ ಮಾಹಿತಿ:
ಡ್ರಾಫ್ಟ್‌ಮನ್ ಸಿ – 5
ಪ್ರಯೋಗಾಲಯ ಸಹಾಯಕ ಬಿ – 5
ಪ್ರಯೋಗಾಲಯ ಸಹಾಯಕ ಎ – 20
Tradesman  ಬಿ – 26
ಸಹಾಯಕ ಬಿ – 24

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 02-10-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-10-2023

NIELIT Recruitment 2023 ಪ್ರಮುಖ ಲಿಂಕ್’ಗಳು:

ಅಧಿಕೃತ ಅಧಿಸೂಚನೆ: ಡೌನ್ಲೋಡ್
ಆನ್ ಲೈನ್ ಅರ್ಜಿ: Apply Now
ಅಧಿಕೃತ ವೆಬ್ ಸೈಟ್: nielit.gov.in

Leave a Comment