Post Office Recruitment 2023 | ಭಾರತೀಯ ಅಂಚೆ ಇಲಾಖೆ ಬೃಹತ್‌ ನೇಮಕಾತಿ 2023

Post Office Recruitment 2023: ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ 30041 ಗ್ರಾಮೀಣ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಹೊಂದಿರುವ ಹಾಗೂ ಆಸಕ್ತರು ನಿಗದಿ ಪಡಿಸಲಾಗಿರುವ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

ಈ ಹುದ್ದೆಗಳ ವಿದ್ಯಾರ್ಹತೆ, ವೇತನ ಎಷ್ಟು, ವಯೋಮಿತಿಯ ಮಾಹಿತಿ, ಅರ್ಜಿ ಶುಲ್ಕ ಎಷ್ಟಿದೆ, ಅಧಿಸೂಚನೆ ಒಳಗೊಂಡಂತೆ ಮುಂತಾದ ವಿವರಣೆಯನ್ನು ಈ ಲೇಖನದಲ್ಲಿ ನೀಡಲಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಥೈಸಿಕೊಂಡು ಅರ್ಜಿ ಭರ್ತಿ ಮಾಡಬಹುದು.

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ 2023

ಸಂಕ್ಷಿಪ್ತ ಮಾಹಿತಿ:
ನೇಮಕಾತಿ ಸಂಸ್ಥೆ ಹೆಸರು: ಭಾರತೀಯ ಅಂಚೆ ಇಲಾಖೆ (India Post)
ಸಂಬಳ: ರೂ. 10,000 ರಿಂದ ರೂ. 29,380
ಹುದ್ದೆಗಳು: 30041

Post Office Recruitment 2023 ವಿದ್ಯಾರ್ಹತೆ:

ಭಾರತೀಯ ಅಂಚೆ ಇಲಾಖೆ (India Post) ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿ ಪಾಸಾಗಿರಬೇಕು.

Post Office Recruitment 2023 ರಾಜ್ಯವಾರು ಹುದ್ದೆಗಳ ಮಾಹಿತಿ:
ಆಂಧ್ರಪ್ರದೇಶ – 1058
ಅಸ್ಸಾಂ – 855
ಬಿಹಾರ – 2300
ಛತ್ತೀಸ್‌ಗಢ – 721
ದೆಹಲಿ – 22
ಗುಜರಾತ್ – 1850
ಹರಿಯಾಣ – 215
ಹಿಮಾಚಲ ಪ್ರದೇಶ – 418
ಜಮ್ಮು ಮತ್ತು ಕಾಶ್ಮೀರ – 300
ಜಾರ್ಖಂಡ್ – 530
ಕರ್ನಾಟಕ – 1714
ಕೇರಳ – 1508
ಮಧ್ಯಪ್ರದೇಶ – 1565
ಮಹಾರಾಷ್ಟ್ರ – 3154
ಈಶಾನ್ಯ – 500
ಒಡಿಶಾ – 1279
ಪಂಜಾಬ್ – 336
ರಾಜಸ್ಥಾನ – 2031
ತಮಿಳುನಾಡು – 2994
ತೆಲಂಗಾಣ – 961
ಉತ್ತರ ಪ್ರದೇಶ – 3084
ಉತ್ತರಾಖಂಡ – 519
ಪಶ್ಚಿಮ ಬಂಗಾಳ – 2127

ವಯೋಮಿತಿ ವಿವರ:
ಇಂಡಿಯನ್ ಪೋಸ್ಟ್ ಆಫೀಸ್ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.

ಸಂಬಳ ಮಾಹಿತಿ:
ಗ್ರಾಮೀಣ ಡಾಕ್ ಸೇವಕ್ (ಬ್ರಾಂಚ್ ಪೋಸ್ಟ್ ಮಾಸ್ಟರ್) – 12,000 ರಿಂದ 29,380 ರೂ. ನಿಗದಿ ಪಡಿಸಲಾಗಿರುತ್ತದೆ.
ಗ್ರಾಮೀಣ ಡಾಕ್ ಸೇವಕ್ (ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್) – 10,000 ರಿಂದ 24,470 ರೂ. ನಿಗದಿ ಪಡಿಸಲಾಗಿರುತ್ತದೆ.

ಅರ್ಜಿ ಶುಲ್ಕ:
SC/ST/PwBD/ಮಹಿಳಾ, Trans women ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ
ಇತರೆ ಎಲ್ಲಾ ಅಭ್ಯರ್ಥಿಗಳಿಗೆ: 100 ರೂ.
ಪಾವತಿಸುವ ವಿಧಾನ: ಆನ್‌ಲೈನ್

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 24-07-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-09-2023

ಪ್ರಮುಖ ಲಿಂಕ್ʼಗಳು:
ನೇಮಕಾತಿ ಅಧಿಸೂಚನೆ: ಡೌನ್’ಲೋಡ್
ಆನ್’ಲೈನ್ ಅರ್ಜಿ ಲಿಂಕ್: Apply Now
ಹುದ್ದೆಗಳ ವಿವರ ಅಧಿಸೂಚನೆ: ಡೌನ್’ಲೋಡ್
ಅಂಚೆ ಇಲಾಖೆ ನೇಮಕಾತಿ ಅಧಿಕೃತ ವೆಬ್ʼಸೈಟ್: indiapost.gov.in

Leave a Comment