MGNREGA ಯೋಜನೆ ನೇಮಕಾತಿ 2023, ಅರ್ಹರಿಂದ ಅರ್ಜಿ ಆಹ್ವಾನ | Yadgir ZP Recruitment 2023 For Under MGNREGA Posts

Yadgir ZP Recruitment 2023: MGNREGA ಯೋಜನೆಯಡಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಯಾದಗಿರಿ ಜಿಲ್ಲಾ ಪಂಚಾಯತ್ ಅರ್ಜಿ ಆಹ್ವಾನಿಸಿದೆ. ಅರ್ಹತೆ ಹೊಂದಿರುವ ಹಾಗೂ ಆಸಕ್ತರು ನಿಗದಿ ಪಡಿಸಲಾಗಿರುವ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

ಸದರಿ ಹುದ್ದೆಗಳ ವಿದ್ಯಾರ್ಹತೆ ಏನು, ವೇತನ ಎಷ್ಟು, ವಯೋಮಿತಿಯ ಮಾಹಿತಿ, ಅರ್ಜಿ ಶುಲ್ಕ ಎಷ್ಟಿದೆ, ಅಧಿಸೂಚನೆ ಒಳಗೊಂಡಂತೆ ಮುಂತಾದ ವಿವರಣೆಯನ್ನು ಈ ಲೇಖನದಲ್ಲಿ ನೀಡಲಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಥೈಸಿಕೊಂಡು ಅರ್ಜಿ ಭರ್ತಿ ಮಾಡಬಹುದು.

Yadgir ZP Recruitment 2023 ಸಂಕ್ಷಿಪ್ತ ಮಾಹಿತಿ:
ನೇಮಕಾತಿ ಸಂಸ್ಥೆ ಹೆಸರು: ಯಾದಗಿರಿ ಜಿಲ್ಲಾ ಪಂಚಾಯತ್
ಸಂಬಳ: 30,000 ರಿಂದ 35,000 ರೂ.
ಹುದ್ದೆಗಳು: 10
ಉದ್ಯೋಗ ಸ್ಥಳ: ಯಾದಗಿರಿ

ವಿದ್ಯಾರ್ಹತೆ:
ಯಾದಗಿರಿ ಜಿಲ್ಲಾ ಪಂಚಾಯತ್ ಅಧಿಸೂಚನೆಯ ನಿಯಮಗಳ ಪ್ರಕಾರ ವಿವಿಧ ಹುದ್ದೆಗಳಿಗೆ ಅನುಸಾರ ವಿದ್ಯಾರ್ಹತೆಯನ್ನು ನಿಗದಿ ಪಡಿಸಲಾಗಿದೆ.

Yadgir ZP Recruitment 2023 ವೇತನ ಶ್ರೇಣಿಯ ಮಾಹಿತಿ:
ಡಿಸ್ಟ್ರಿಕ್ಟ್ ಕೋ-ಆರ್ಡಿನೇಟರ್ ಎನ್.ಆರ್.ಎಂ – 35,000 ರೂ.
ಡಿಸ್ಟ್ರಿಕ್ಟ್ ಜಿಐಎಸ್ ಎಕ್ಸ್ಪರ್ಟ್ – 35,000 ರೂ.
ಬ್ಲಾಕ್ ಜಿಐಎಸ್ ಕೋ-ಆರ್ಡಿನೇಟರ್ – 35,000 ರೂ.
ಬ್ಲಾಕ್ ಎನ್.ಆರ್.ಎಂ ಎಕ್ಸ್ಪರ್ಟ್ – 30,000 ರೂ.
ಬ್ಲಾಕ್ ಲೈವ್ಲಿಹೂಡ್ ಎಕ್ಸ್ಪರ್ಟ್ – 30,000 ರೂ.

ವಯೋಮಿತಿ ವಿವರ:
Koppal Zilla Panchayat ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಕನಿಷ್ಠ 21 ಗರಿಷ್ಠ 45 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದ

ಹುದ್ದೆಗಳ ಮಾಹಿತಿ:
ಡಿಸ್ಟ್ರಿಕ್ಟ್ ಕೋ-ಆರ್ಡಿನೇಟರ್ ಎನ್.ಆರ್.ಎಂ – 01
ಡಿಸ್ಟ್ರಿಕ್ಟ್ ಜಿಐಎಸ್ ಎಕ್ಸ್ಪರ್ಟ್ – 01
ಬ್ಲಾಕ್ ಜಿಐಎಸ್ ಕೋ-ಆರ್ಡಿನೇಟರ್ – 02
ಬ್ಲಾಕ್ ಎನ್.ಆರ್.ಎಂ ಎಕ್ಸ್ಪರ್ಟ್ – 03
ಬ್ಲಾಕ್ ಲೈವ್ಲಿಹೂಡ್ ಎಕ್ಸ್ಪರ್ಟ್ – 03

ಪ್ರಮುಖ ದಿನಾಂಕಗಳು:
ಅರ್ಜಿ‌ ಸಲ್ಲಿಕೆ ಪ್ರಾರಂಭ ದಿನಾಂಕ: 02-08-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-08-2023

ಪ್ರಮುಖ ಲಿಂಕ್’ಗಳು:
ಅಧಿಕೃತ ಅಧಿಸೂಚನೆ: ಡೌನ್‌ಲೋಡ್
ಆನ್ ಲೈನ್ ಅರ್ಜಿ: Apply Now
ಅಧಿಕೃತ ವೆಬ್ ಸೈಟ್: yadgir.nic.in

Leave a Comment