ಭಾರತೀಯ ನೌಕಾ ಪಡೆಯಲ್ಲಿ ಉದ್ಯೋಗವಕಾಶ | Indian Navy Recruitment 2023 Apply Online

Indian Navy Recruitment 2023: ಭಾರತೀಯ ನೌಕಾ ಪಡೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಹೊಂದಿರುವ ಹಾಗೂ ಆಸಕ್ತರು ನಿಗದಿ ಪಡಿಸಲಾಗಿರುವ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

ಈ ಹುದ್ದೆಗಳ ವಿದ್ಯಾರ್ಹತೆ, ವೇತನ ಎಷ್ಟು, ವಯೋಮಿತಿಯ ಮಾಹಿತಿ, ಅರ್ಜಿ ಶುಲ್ಕ ಎಷ್ಟಿದೆ, ಅಧಿಸೂಚನೆ ಒಳಗೊಂಡಂತೆ ಮುಂತಾದ ವಿವರಣೆಯನ್ನು ಈ ಲೇಖನದಲ್ಲಿ ನೀಡಲಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಥೈಸಿಕೊಂಡು ಅರ್ಜಿ ಭರ್ತಿ ಮಾಡಬಹುದು.

ಸಂಕ್ಷಿಪ್ತ ಮಾಹಿತಿ:
ನೇಮಕಾತಿ ಸಂಸ್ಥೆ ಹೆಸರು: ಭಾರತೀಯ ನೌಕಾ ಪಡೆ (Indian Navy)
ಸಂಬಳ: 56,100 ರೂ.
ಹುದ್ದೆಗಳು: 224
ಉದ್ಯೋಗ ಸ್ಥಳ: All india

ವಿದ್ಯಾರ್ಹತೆ:
General Service {GS(X)/Hydro Cadre} – B.E or B.Tech
Air Traffic Controller (ATC) – B.E or B.Tech
Naval Air Operations Officer (erstwhile Observer) – B.E or B.Tech
Pilot – B.E or B.Tech
Logistics – B.Com, B.Sc, B.E or B.Tech, MCA, M.Sc
Education – B.E or B.Tech, M.Tech, M.Sc
Engineering Branch {General Service (GS)} – B.E or B.Tech
Electrical Branch {General Service (GS)} – B.E or B.Tech
Naval Constructor – B.E or B.Tech

ವಯೋಮಿತಿ ವಿವರ:
ಭಾರತೀಯ ನೌಕಾ ಪಡೆ (Indian Navy) ಅಧಿಸೂಚನೆಯ ಪ್ರಕಾರ.

ಓದಿ: ಭಾರತೀಯ ತೈಲ ನಿಗಮ ನೇಮಕಾತಿ 2023

Indian Navy Recruitment 2023 ಹುದ್ದೆಗಳ ಮಾಹಿತಿ:
General Service {GS(X)/Hydro Cadre} – 40
Air Traffic Controller (ATC) – 66
Naval Air Operations Officer (erstwhile Observer) – 66
Pilot – 66
Logistics – 66
Education – 18
Engineering Branch {General Service (GS)} – 30
Electrical Branch {General Service (GS)} – 50
Naval Constructor – 20

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 07-10-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29-10-2023

Indian Navy Recruitment 2023 ಪ್ರಮುಖ ಲಿಂಕ್’ಗಳು:

ಅಧಿಕೃತ ಅಧಿಸೂಚನೆ: ಡೌನ್ಲೋಡ್
ಆನ್ ಲೈನ್ ಅರ್ಜಿ: Apply Now
ಅಧಿಕೃತ ವೆಬ್ ಸೈಟ್: joinindiannavy.gov.in

Leave a Comment