ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ | Raichur ZP Recruitment 2023 For Library Supervisor Posts

Raichur ZP Recruitment 2023: ರಾಯಚೂರು ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಹೊಂದಿರುವ ಹಾಗೂ ಆಸಕ್ತರು ನಿಗದಿ ಪಡಿಸಲಾಗಿರುವ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

ಈ ಹುದ್ದೆಗಳ ವಿದ್ಯಾರ್ಹತೆ, ವೇತನ ಎಷ್ಟು, ವಯೋಮಿತಿಯ ಮಾಹಿತಿ, ಅರ್ಜಿ ಶುಲ್ಕ ಎಷ್ಟಿದೆ, ಅಧಿಸೂಚನೆ ಒಳಗೊಂಡಂತೆ ಮುಂತಾದ ವಿವರಣೆಯನ್ನು ಈ ಲೇಖನದಲ್ಲಿ ನೀಡಲಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಥೈಸಿಕೊಂಡು ಅರ್ಜಿ ಭರ್ತಿ ಮಾಡಬಹುದು.

ಸಂಕ್ಷಿಪ್ತ ಮಾಹಿತಿ:
ನೇಮಕಾತಿ ಸಂಸ್ಥೆ ಹೆಸರು: ರಾಯಚೂರು ಜಿಲ್ಲಾ ಪಂಚಾಯತ
ಸಂಬಳ: ಅಧಿಸೂಚನೆ ಪ್ರಕಾರ.
ಹುದ್ದೆಗಳು: 22
ಹುದ್ದೆಯ ಹೆಸರು: ಗ್ರಂಥಾಲಯ ಮೇಲ್ವಿಚಾರಕರು
ಉದ್ಯೋಗ ಸ್ಥಳ: ರಾಯಚೂರು

ವಿದ್ಯಾರ್ಹತೆ:
ರಾಯಚೂರು ಜಿಲ್ಲಾ ಪಂಚಾಯತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 12th, Certification Course in Library Science ಹಾಗೂ ಕಂಪ್ಯೂಟರ್ ಕೋರ್ಸ್

ವೇತನ ಶ್ರೇಣಿಯ ಮಾಹಿತಿ:
ನೇಮಕಾತಿ ನಿಯಮಗಳ ಪ್ರಕಾರ ಈ ಕೆಳಗಿನಂತೆ ವೇತನವನ್ನು ನಿಗದಿ ಪಡಿಸಲಾಗಿರುತ್ತದೆ.

ವಯೋಮಿತಿ ವಿವರ:
ರಾಯಚೂರು ಜಿಲ್ಲಾ ಪಂಚಾಯತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ.

ಓದಿ: ಭಾರತೀಯ ನೌಕಾ ಪಡೆಯಲ್ಲಿ ಉದ್ಯೋಗವಕಾಶ

ಅರ್ಜಿ ಶುಲ್ಕ:
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: 500 ರೂ.
CAT –  2A, 2B, 3A, 3B ಅಭ್ಯರ್ಥಿಗಳಿಗೆ: 300 ರೂ.
SC/ST/ CAT-I ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ: 200 ರೂ.
ವಿಶೇಷ ಚೇತನ ಅಭ್ಯರ್ಥಿಗಳಿಗೆ: 100 ರೂ

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 18-10-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-11-2023

Raichur ZP Recruitment 2023 ಪ್ರಮುಖ ಲಿಂಕ್’ಗಳು:

ಅಧಿಕೃತ ಅಧಿಸೂಚನೆ: ಡೌನ್ಲೋಡ್
ಆನ್ ಲೈನ್ ಅರ್ಜಿ: Apply Now
ಅಧಿಕೃತ ವೆಬ್ ಸೈಟ್: zpraichur.karnataka.gov.in

ಓದಿ: ನಿಮ್ಹಾನ್ಸ್ ನರ್ಸಿಂಗ್ ಅಧಿಕಾರಿ ನೇಮಕಾತಿ 2023

Leave a Comment